ರೇಷ್ಮೆ ಸೀರೆ ಉಟ್ಟಾಗ ಕುತ್ತಿಗೆಗೊಂದು ಸುಂದರವಾದ ನೆಕ್ಲೇಸ್ ಇದ್ದರೆ ಆ ಕಳೆಯೇ ಬೇರೆ. ಅದರಲ್ಲೂ ಸಾಂಪ್ರದಾಯಿಕ ಲುಕ್ ನೀಡುವ ಕಾಸಿನ ಸರಗಳು (Coin Necklace) ಹೆಣ್ಣುಮಕ್ಕಳ ಫೇವರಿಟ್. ರೇಷ್ಮೆ ಸೀರೆಗೆ ಒಪ್ಪುವಂತಹ ಕೆಲವು ಆಕರ್ಷಕ ಕಾಸಿನ ಸರದ ಡಿಸೈನ್‌ಗಳು ಇಲ್ಲಿವೆ ನೋಡಿ.