ಥಾಯ್ಲೆಂಡ್ ರಾಣಿ ಸುಥಿಡಾ ಅವರು ಗ್ರಿಪೆನ್ ಫೈಟರ್ ಜೆಟ್‌ನಲ್ಲಿ ತಮ್ಮ ಮೊದಲ ಏಕವ್ಯಕ್ತಿ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರಾಜ ಮಹಾ ವಜಿರಲಾಂಗ್‌ಕಾರ್ನ್ ಸಮ್ಮುಖದಲ್ಲಿ ನಡೆದ ಈ ಐತಿಹಾಸಿಕ ಸಾಧನೆಗೆ ರಾಣಿಗೆ ವಿಶೇಷ ಗೌರವ ಲಭಿಸಿದೆ. ಅತ್ಯಂತ ನುರಿತ ಪೈಲಟ್ ಆಗಿರುವ ಇವರು, ಈ ಹಿಂದೆ ರಾಜನೊಂದಿಗೆ ಸಹ-ಪೈಲಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
Back to Lifestyle
Lifestyle
October 10, 2026 at 2:23 PM
ಫೈಟರ್ ಜೆಟ್‌ನಲ್ಲಿ ಏಕಾಂಗಿ ಹಾರಾಟ ನಡೆಸಿ ದಾಖಲೆ ಬರೆದ ಮಹಾರಾಣಿ- ವಿಡಿಯೋ ವೈರಲ್
Asianet Suvarna Lifestyle
Excerpt from Asianet Suvarna Lifestyle.