ಕಡಿಮೆ ತೂಕದ ಸ್ಟೈಲಿಶ್ ಕರಿಮಣಿ ಸರ ಖರೀದಿಸುವ ಯೋಚನೆ ನಿಮ್ಮದಾಗಿದ್ದರೆ, ಈ ಡಿಸೈನ್‌ಗಳು ನಿಮಗಾಗಿಯೇ ಇವೆ. ಸಿಂಪಲ್ ಚೈನ್, ಸ್ಟೋನ್ಸ್ ಹಾಗೂ ಬ್ಲಾಕ್ ಬೀಡ್ಸ್ ಇರುವ ಈ ಶಾರ್ಟ್ ಕರಿಮಣಿ ಸರಗಳು ನಿಮಗೆ ಸೂಪರ್ ಲುಕ್ ನೀಡುತ್ತವೆ. ಒಮ್ಮೆ ಕಣ್ಣಾಡಿಸಿ.
Back to Lifestyle
Lifestyle
October 10, 2026 at 2:04 PM
Gold Black Beads: ಕೇವಲ 2 ಗ್ರಾಂನಲ್ಲಿ ಸಿಗುವ ಚಿನ್ನದ ಶಾರ್ಟ್ ಕರಿಮಣಿ ಸರದ ಡಿಸೈನ್‌ಗಳು ಇಲ್ಲಿವೆ!
Asianet Suvarna Lifestyle
Excerpt from Asianet Suvarna Lifestyle.