ಮೈಸೂರು: ನಗರದ (Mysuru) ಬಾನಂಗಳದಲ್ಲಿ 3,500 ಡ್ರೋನ್‌ಗಳನ್ನು (Drone Show) ಬಳಸಿ 12 ವಿವಿಧ ಬಗೆಯ ಚಿತ್ತಾರಗಳ ಪ್ರದರ್ಶನ ಮಾಡಲಾಯಿತು. ಚಾಮುಂಡೇಶ್ವರಿ ತಾಯಿ, ನಂದಿ, ಶಿವ ತಾಂಡವ, ಜಂಬೂ ಸವಾರಿ ಸೇರಿದಂತೆ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು.