ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ಸಾಗುವ ಪ್ರಶಾಂತ & ಟೀಂ ರೆಡಿಯಾಗಿದೆ. ಗಜಪಡೆ ಬಗ್ಗೆ ಡಿಸಿಎಫ್ ಪ್ರಭುಗೌಡ ಅವರು ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಆನೆಗಳು ಫಿಟ್ & ಫೈನ್ ಆಗಿವೆ. ಎಲ್ಲಾ ಆನೆಗಳು ಜಂಬೂ ಸವಾರಿಗೆ ರೆಡಿ ಆಗಿವೆ. 12 ಆನೆಗಳು ಈ ಬಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ.
Back to Top News
Top
October 20, 2026 at 5:33 PM
ಕ್ಯಾಪ್ಟನ್ ಪ್ರಶಾಂತ ಕಾನ್ಫಿಡೆಂಟ್ ಆಗಿದ್ದಾನೆ: ಡಿಸಿಎಫ್ ಪ್ರಭುಗೌಡ
Public TV Kannada
Excerpt from Public TV Kannada.