ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ದೆಹಲಿಯ(Delhi) ಪಿತಾಂಪುರದಲ್ಲಿ ನಡೆದ ರಾಮಲೀಲಾ ಮಹೋತ್ಸವದಲ್ಲಿ(Ramleela Mahotsav) ರಾವಣನ ಪ್ರತಿಕೃತಿಯ ಜೊತೆಗೆ ಬೃಹತ್ ಜಿರಳೆ (Cockroach) ಪ್ರತಿಕೃತಿಯನ್ನು ದಹಿಸುವ ಮೂಲಕ ವಿನೂತನವಾಗಿ ದಸರಾವನ್ನು ಆಚರಿಸಲಾಗಿದೆ.