ಕಳೆದ ಕೆಲ ವರ್ಷಗಳಿಂದ ಪುರಿ ಜಗನ್ನಾಥ್​​​ ದುರಾದೃಷ್ಟ ಬೆನ್ನು ಬಿದ್ದಿದ್ದೆ. ‘ಲೈಗರ್’ ಸೋಲಿನಿಂದ ಆರಂಭವಾದ ಅವರ ಸೋಲಿನ ಪಯಣ ಇನ್ನೂ ಅಂತ್ಯವಾಗಿಲ್ಲ. ಒಂದು ಕಾಲದಲ್ಲಿ ನಿರ್ಮಾಪಕರುಗಳಿಗೆ ಮೊಗೆ-ಮೊಗೆದು ಹಣ ಮಾಡಿಕೊಟ್ಟಿದ್ದ ಪುರಿಯ ಮೇಲೆ ಇದೀಗ ನಿರ್ಮಾಪಕಿ ಒಬ್ಬರು ಮೋಸ, ವಂಚನೆಯ ಆರೋಪ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಮತ್ತು ನಟಿ ಮಾಡಿರುವ ಮೋಸವೇನು?