ಫಹದ್ ಫಾಸಿಲ್‌ರನ್ನು ಕೇವಲ ನಟ ಎಂದು ನೋಡುವುದಕ್ಕಿಂತ, ಕಥೆ ಆಯ್ಕೆ ಮತ್ತು ನಿರ್ಮಾಣದಲ್ಲೂ ಆಸಕ್ತಿ ಹೊಂದಿರುವ ಸಿನಿಮಾ ವ್ಯಕ್ತಿತ್ವವಾಗಿ ನೋಡುವಂತಾಗಿದೆ. ಮುಂದಿನ ದಿನಗಳಲ್ಲಿ ಅವರ ನಿರ್ಮಾಣ ಸಂಸ್ಥೆಯಿಂದ ಯಾವ ರೀತಿಯ ಸಿನಿಮಾಗಳು ಹೊರಬರಲಿವೆ? ಕಾದು ನೋಡಬೇಕು..
Back to Entertainment
Entertainment
September 29, 2026 at 6:59 AM
ನಟಿಸಿದ ಸಿನಿಮಾಗಳೆಲ್ಲಾ ಹಿಟ್, ನಿರ್ಮಿಸಿದ ಸಿನಿಮಾಗಳೂ ಬ್ಲಾಕ್ಬಸ್ಟರ್.. ಯಾರು ಈ ಹೀರೋ ಗೊತ್ತಾ?
Asianet Suvarna Entertainment
Excerpt from Asianet Suvarna Entertainment.