ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್ ವಿಚಾರಣೆ ವೇಳೆ ಹಲವು ಸ್ಪೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದು ದರ್ಶನ್ ಹಲ್ಲೆ ಮಾಡಿದ್ದರು. ಈ ವೇಳೆ ಪವಿತ್ರಾ ಗೌಡ ಭುಜದ ಮೇಲೆ ಕೈಹಾಕಿ 'ಇವಳು ನನ್ನ ಹೆಂಡತಿ' ಎಂದು ದರ್ಶನ್ ಹೇಳಿದರೆಂದು ಪ್ರದೋಶ್ ವಿಚಾರಣೆಯಲ್ಲಿ ಕೃತ್ಯದ ವಿವರಣೆ ನೀಡಿದ್ದಾರೆ.
Back to Entertainment
Entertainment
September 29, 2026 at 6:54 AM
‘ಪವಿತ್ರಾ ಯಾರು ಗೊತ್ತಾ? ನನ್ನ ಹೆಂಡತಿ’; ರೇಣುಕಾಸ್ವಾಮಿ ಎದುರೇ ಹೇಳಿದ್ದ ದರ್ಶನ್
TV9 Kannada
Excerpt from TV9 Kannada.