ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ, ಆದರೆ ವಿದೇಶಿ ನೆಲದಲ್ಲಿ ಅವರ ಬ್ಯಾಟ್ ಮೌನವಾಗಿದೆ. ಇತ್ತೀಚಿನ ಆರು ವಿದೇಶಿ ಇನ್ನಿಂಗ್ಸ್‌ಗಳಲ್ಲಿ ಎರಡಂಕಿಯನ್ನೂ ತಲುಪಿಲ್ಲ. ತವರಿನಲ್ಲಿ ಶತಕ ಸಿಡಿಸಿದರೂ, ವಿದೇಶದಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಈ ವ್ಯತ್ಯಾಸವು ಆಯ್ಕೆದಾರರಿಗೆ ದೊಡ್ಡ ಚಿಂತೆಯಾಗಿದೆ.
Back to Sports
Sports
October 1, 2026 at 11:23 AM
ಅಭಿಷೇಕ್ ಶರ್ಮಾ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ..!
TV9 Kannada
Excerpt from TV9 Kannada.