ಏಕದಿನ ವಿಶ್ವಕಪ್ 2027ರ ಪೂರ್ಣ ವೇಳಾಪಟ್ಟಿ ಇನ್ನೇನು ಕೆಲವು ಗಂಟೆಗಳಲ್ಲಿ ಬಿಡುಗಡೆಯಾಗಲಿದೆ. ಭಾರತದ ಪಂದ್ಯಗಳು ಮತ್ತು ಭಾರತ vs ಪಾಕಿಸ್ತಾನ ಪಂದ್ಯಕ್ಕಾಗಿ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.
Back to Sports
Sports
October 1, 2026 at 11:34 AM
World Cup 2027: ವಿಶ್ವಕಪ್ ಶೆಡ್ಯೂಲ್ ಬಿಡುಗಡೆಗೆ ಕ್ಷಣಗಣನೆ! ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ಮೇಲೆ ಎಲ್ಲರ ಚಿತ್ತ
News18 Kannada Sports
Excerpt from News18 Kannada Sports.