ಪಂದ್ಯದ ಮೂರನೇ ಕ್ವಾರ್ಟರ್‌ವರೆಗೆ ಹಿನ್ನಡೆಯಲ್ಲಿದ್ದ ಪಾಕಿಸ್ತಾನ ತಂಡ, ನಾಲ್ಕನೇ ಕ್ವಾರ್ಟರ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ 2 ಗೋಲು ಸಿಡಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಭಿಷೇಕ್ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು.
Back to Sports
Sports
October 1, 2026 at 12:06 PM
India vs Pakistan: ಕೊನೆಯ 47 ಸೆಕೆಂಡ್ಗಳಿದ್ದಾಗ ರೋಚಕ ಗೋಲು! ಪಾಕಿಸ್ತಾನ ಬಗ್ಗುಬಡಿದು ಚಿನ್ನದ ಪಂದ್ಯಕ್ಕೆ ಎಂಟ್ರಿಕೊಟ್ಟ ಭಾರತ
News18 Kannada Sports
Excerpt from News18 Kannada Sports.