ಏಷ್ಯನ್ ಗೇಮ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 124 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿದೆ. ಅಕ್ಟೋಬರ್ 3ರಂದು ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.
Back to Sports
Sports
October 1, 2026 at 10:55 AM
IND vs SL: ಶ್ರೀಲಂಕಾ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ! ಪಾಕಿಸ್ತಾನದ ವಿರುದ್ಧ ಚಿನ್ನಕ್ಕಾಗಿ ಫೈಟ್! ಯಾವಾಗ ಪಂದ್ಯ?
News18 Kannada Sports
Excerpt from News18 Kannada Sports.