ಹಾಸನ: ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Tragedy) ಸಾವನ್ನಪ್ಪಿದ ಉದ್ಯಮಿ ಪ್ರತಾಪ್‌ಗೌಡ ಅವರ ಅಂತ್ಯಕ್ರಿಯೆ ಸಕಲೇಶಪುರ ತಾಲೂಕಿನ ಹುಟ್ಟೂರು ಬಾಚಿಹಳ್ಳಿಯಲ್ಲಿ ನೆರವೇರಿತು. ಬೆಳಿಗ್ಗೆ ಪ್ರತಾಪ್‌ಗೌಡ ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ತರಲಾಯಿತು.
Back to Top News
Top
November 2, 2026 at 2:38 PM
ಉತ್ತರಾಖಂಡ ಹೆಲಿಕಾಪ್ಟರ್ ದುರಂತ – ಹುಟ್ಟೂರಲ್ಲಿ ಉದ್ಯಮಿ ಪ್ರತಾಪ್‌ಗೌಡ ಅಂತ್ಯಕ್ರಿಯೆ
Public TV Kannada
Excerpt from Public TV Kannada.