ತಿರುವನಂತಪುರಂ: ಕೇರಳದ (Kerala) ಕೋಝಿಕ್ಕೋಡ್ ಸಮೀಪದ ಕರಂತೂರ್‌ನಲ್ಲಿರುವ ಹರಹರ ಮಹಾದೇವ ದೇವಾಲಯದಲ್ಲಿ ನಿನ್ನೆ ಉಚಿತ ಹಿಂದೂ ವಿವಾಹ ನೋಂದಣಿ ಶಿಬಿರ (Marriage Registration Camp) ಏರ್ಪಡಿಸಲಾಗಿತ್ತು. ಈ ಶಿಬಿರಕ್ಕೆ ಸುಮಾರು 7,000 ಜನರು ಆಗಮಿಸಿದ್ದಾರೆ.