– ನ.6ಕ್ಕೆ ಸಿದ್ದರಾಮಯ್ಯ, ನ.8ಕ್ಕೆ ಡಿಕೆಶಿ ಭೇಟಿ ಹಾಸನ: ಹಾಸನಾಂಬೆ (Hassanamba) ಜಾತ್ರೆ ಆರಂಭವಾದ ದಿನದಿಂದ ಇಂದು (ನ.2) ಮಧ್ಯಾಹ್ನದವರೆಗೆ ಸುಮಾರು 8 ಲಕ್ಷ ಭಕ್ತರು ದೇವಿಯ ದರ್ಶನ ಮಾಡಿದ್ದಾರೆ. 1000, 300 ರೂ. ನ ವಿಶೇಷ ದರ್ಶನದ ಟಿಕೆಟ್ ಮಾರಾಟ, ಲಾಡು ಮಾರಾಟದಿಂದ 6.50 ಕೋಟಿ ರೂ. ಆದಾಯ ಬಂದಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.