2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಭದ್ರ ಬುನಾದಿ ಹಾಕಲು ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಬೆನ್ನಲ್ಲೇ ಭಾರತ ತಂಡದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಭವಿಷ್ಯದ ವೇಗದ ಪಡೆಯನ್ನು ಕಟ್ಟುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ.
Back to Sports
Sports
September 26, 2026 at 5:49 AM
ಏಕದಿನ ವಿಶ್ವಕಪ್‌ಗೆ ಮೊರ್ಕೆಲ್ ಮಾಸ್ಟರ್ ಪ್ಲ್ಯಾನ್!
TV9 Kannada
Excerpt from TV9 Kannada.