ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಅವರ ಇತ್ತೀಚಿನ ವಿಡಿಯೋ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕಾಂಬ್ಳಿ ಅವರು ವೃದ್ಧಾಶ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
Back to Sports
Sports
September 26, 2026 at 6:26 AM
'ಶಿಸ್ತಿಲ್ಲದ ಜೀವನ ತಂದ ಸಂಕಷ್ಟ' ಸಚಿನ್ ಜೊತೆ ಇನ್ನಿಂಗ್ಸ್ ಕಟ್ತಿದ್ದ ವಿನೋದ್ ಕಾಂಬ್ಳಿ ಈಗ ಏಕಾಂಗಿ, ವೃದ್ದಾಶ್ರಮ ಸೇರಿಕೊಂಡ ಮಾಜಿ ಕ್ರಿಕೆಟಿಗ!
Asianet Suvarna Sports
Excerpt from Asianet Suvarna Sports.