ಜಪಾನ್ ಮಣ್ಣಿನಲ್ಲಿ ಇರಾನ್ ತಂಡದ ಸವಾಲನ್ನು ಧೂಳೀಪಟ ಮಾಡಿದ ಭಾರತದ ಹೆಮ್ಮೆಯ ಮಹಿಳಾ ಕಬಡ್ಡಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಬೇಟೆಯಾಡಿದೆ. ಕೊನೆಯ ಸೆಕೆಂಡ್‌ವರೆಗೂ ರೋಮಾಂಚನ ಮೂಡಿಸಿದ ಪಂದ್ಯದಲ್ಲಿ 37-34 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿದ ಭಾರತದ ವೀರಾಂಗನೆಯರು, ಏಷ್ಯನ್ ಚಾಂಪಿಯನ್ ಪಟ್ಟವನ್ನು ಮರಳಿ ಪಡೆದುಕೊಂಡಿದೆ.
Back to Sports
Sports
September 26, 2026 at 6:05 AM
ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆದ್ದ ಭಾರತ ಮಹಿಳಾ ಕಬಡ್ಡಿ ತಂಡ
TV9 Kannada
Excerpt from TV9 Kannada.