ಕೆಜಿಎಫ್ ಚಿತ್ರದಲ್ಲಿ ಯಶ್ ಗಡ್ಡ , ಮೀಸೆಯ ಸ್ಟೈಲ್ ನೆನಪಿಸಿಕೊಂಡಿರುವ ಆರ್ಯ ಬಬ್ಬರ್, ಅದೇ ರೀತಿಯ ಲುಕ್ ರಾಮಾಯಣದಲ್ಲೂ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.