ವಿಎಸ್ ಉಗ್ರಪ್ಪ ಅವರು ಸುದೀಪ್ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ‘ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’ ಎಂದು ಉಗ್ರಪ್ಪ ಹೇಳಿದ್ದರು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಎದುರಾದ ವಿರೋಧದ ಬಗ್ಗೆ ಉಗ್ರಪ್ಪ ಪ್ರತಿಕ್ರಿಯೆ ನೀಡಿದ್​ದಾರೆ.