This week release in theater: ಮತ್ತೊಂದು ಶುಕ್ರವಾರ ಹತ್ತಿರದಲ್ಲಿದೆ. ಈ ಬಾರಿ ದಸರಾ ಸಂಭ್ರಮ ಸಹ ಜೊತೆಗಿರುವ ಕಾರಣ ಚಿತ್ರಮಂದಿರಗಳಿಗೆ ಕಳೆ ಬಂದಿದೆ. ಕೆಲವು ದೊಡ್ಡ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲಿ ಇನ್ನೂ ಕೆಲ ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿದ್ದು, ಅವುಗಳ…