ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಟಿವಿ9 ಜೊತೆಗೆ ಮಾತನಾಡಿರುವ ಮಂಜ, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇದ್ದ ಪರಿಸ್ಥಿತಿ, ತಾನು ಹೊರಗೆ ಬರುವುದಕ್ಕೆ ಕಾರಣ, ಇತರರೊಟ್ಟಿಗೆ ತಮಗೆ ಇದ್ದ ಬಾಂಧವ್ಯ ಇನ್ನೂ ಹಲವು ವಿಷಯಗಳ ಬಗ್ಗೆ ಮಾಡರ್ನ್ ಕವಿ ಮಂಜ ಮಾತನಾಡಿದ್ದಾರೆ. ಈ ಬಾರಿ ಬಿಗ್ಬಾಸ್ ಫಿನಾಲೆಗೆ ಯಾರು ಬರುತ್ತಾರೆ?
Back to Entertainment
Entertainment
October 14, 2026 at 1:21 PM
ಈ ಬಾರಿ ಬಿಗ್ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
TV9 Kannada
Excerpt from TV9 Kannada.