ರುದ್ರಾಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ಶರ್ಮಿತಾ ಗೌಡ, ನಿಜ ಜೀವನದಲ್ಲಿ ಸ್ಟೈಲಿಷ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಕನ್ನಡ ಕಿರುತೆರೆಯಿಂದ ತೆಲುಗು ಧಾರಾವಾಹಿವರೆಗೆ ಅವರ ನಟನಾ ಪಯಣದ ವಿವರ ಇಲ್ಲಿದೆ.