2026ರ ಜನವರಿಯಲ್ಲಿ ಗರಿಷ್ಠ ಮಟ್ಟದಲ್ಲಿದ್ದ ಬೆಳ್ಳಿ ದರವು ಅಕ್ಟೋಬರ್ ವೇಳೆಗೆ ಶೇ.50ರಷ್ಟು ಭಾರಿ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯದ ಏರಿಕೆಯೇ ಈ ದಿಢೀರ್ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಬೆಲೆ ಇಳಿಕೆಯಾಗಿರುವ ಈಗ ಬೆಳ್ಳಿ ಖರೀದಿಸಬೇಕೆ? ಇನ್ನಷ್ಟು ಸಮಯ ಕಾಯಬೇಕೆ?
Back to Business
Business
October 28, 2026 at 5:58 AM
ಬೆಳ್ಳಿ ದರ 50% ಕುಸಿತ! ಈಗ ಅರ್ಧ ಬೆಲೆಗೆ ಸಿಗುತ್ತಿದೆ ಸಿಲ್ವರ್, ಈಗಲೇ ಖರೀದಿಸಬೇಕೆ? ಇನ್ನು ಕಾಯುವುದು ಉತ್ತಮವೇ?
Asianet Suvarna Business
Excerpt from Asianet Suvarna Business.