ಜಿಯೋ ಪ್ಲಾಟ್‌ಫಾರ್ಮ್‌ಗಳ ಐಪಿಒ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಜಿಯೋವನ್ನು ದೇವಾಲಯಕ್ಕೆ ಹೋಲಿಸಿ ಭಾವುಕ ಭಾಷಣ ಮಾಡಿದರು. ಸಹೋದರ-ಸಹೋದರಿಯರೊಂದಿಗಿನ ಒಗ್ಗಟ್ಟನ್ನು ಸಾರಿದ ಅವರ ಮಾತುಗಳನ್ನು ಕೇಳಿ ಮುಖೇಶ್ ಅಂಬಾನಿ ಕಣ್ಣೀರು ಹಾಕಿದರು. ಇದೇ ವೇಳೆ ಜಿಯೋ ಷೇರುಗಳು ಶೇ.21ರಷ್ಟು ಏರಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.
Back to Business
Business
October 28, 2026 at 6:58 AM
3 ವಿಭಿನ್ನ ದೇಹ, ಒಂದೇ ಆತ್ಮ: ಅನಂತ್ ಅಂಬಾನಿ ಭಾಷಣಕ್ಕೆ ಅಪ್ಪ ಮುಖೇಶ್ ಕಣ್ಣೀರು- JIO ಸಾಧನೆ ಕುರಿತು ಹೇಳಿದ್ದೇನು
Asianet Suvarna Business
Excerpt from Asianet Suvarna Business.