ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ ಸಮೀಪದ (20 ಕಿ.ಮೀ.) ಸ್ಥಳೀಯ ಖಾಸಗಿ ವಾಹನ ಸವಾರರಿಗೆ ಆರ್ಥಿಕ ವಿನಾಯಿತಿ ಘೋಷಿಸಿದೆ. ವಾರ್ಷಿಕ 1,500 ರೂ. ಅಥವಾ 3,000 ರೂ. ದರದ ಸ್ಥಳೀಯ FASTag ಪಾಸ್ ಪರಿಚಯಿಸಿದೆ. ಇದರಿಂದ ಸ್ಥಳೀಯರಿಗೆ ವಾರ್ಷಿಕ 2,820 ರೂ.ಗಿಂತ ಹೆಚ್ಚು ಉಳಿತಾಯವಾಗಲಿದೆ.