ಪ್ರಸ್ತುತ ಚಿನ್ನದ ಬೆಲೆ ಏರುತ್ತಿರುವಾಗ, ಪ್ರಯೋಗಾಲಯದಲ್ಲಿ ಚಿನ್ನ ಉತ್ಪಾದನೆಯ ರೋಚಕ ಸುದ್ದಿ ಹೊರಬಿದ್ದಿದೆ. ಮ್ಯಾರಥಾನ್ ಫ್ಯೂಷನ್ ಲ್ಯಾಬ್ ಪರಮಾಣು ಸಮ್ಮಿಳನದಿಂದ ಪಾದರಸವನ್ನು ಚಿನ್ನವಾಗಿ ಪರಿವರ್ತಿಸಿರುವುದಾಗಿ ಹೇಳಿಕೊಂಡಿದೆ.
Back to Business
Business
October 28, 2026 at 5:59 AM
ಪ್ರಯೋಗಾಲಯದಲ್ಲಿ ಚಿನ್ನದ ಉತ್ಪಾದನೆ; ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ರೋಚಕ ಸಂಶೋಧನೆ!
TV9 Kannada
Excerpt from TV9 Kannada.