ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನ ಮೆಟ್ಟಿ ನಿಂತು ಗುರಿಯೆಡೆಗೆ ದೃಷ್ಟಿ ನೆಟ್ಟರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ರಾಜಸ್ಥಾನದ ಯುವತಿಯೇ ಒಂದೊಳ್ಳೆ ಉದಾಹರಣೆ. ಮೈನಸ್ 50 ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ, ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಲ್ಲಿ ದೇಶ ಕಾಯುವ ಜವಾಬ್ದಾರಿಯನ್ನ ಹೊತ್ತಿರುವ ಆ ದಿಟ್ಟ ಮಹಿಳೆಯೇ ಕ್ಯಾಪ್ಟನ್ ಶಿವ ಚೌಹಾಣ್.
Back to Top News
Top
November 2, 2026 at 4:53 AM
11ನೇ ವಯಸ್ಸಲ್ಲೇ ತಂದೆಯ ಅಗಲಿಕೆ, ಇಂದು ಸಿಯಾಚಿನ್ ಗಡಿಯಲ್ಲಿ ಇತಿಹಾಸ ಬರೆದ ಭಾರತದ ಮೊದಲ ಮಹಿಳಾ ಸೇನಾ ಅಧಿಕಾರಿಯಾಗಿ ಸಾಧನೆ
Oneindia Kannada
Excerpt from Oneindia Kannada.