ಫ್ರಾಂಕ್‌ಫರ್ಟ್‌: ಜರ್ಮನಿಯ(Germany) ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನಲ್ಲಿ(Frankfurt) ಶನಿವಾರ ರಾತ್ರಿ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ(Violent Protest) ತಿರುಗಿದ್ದು, ದುಷ್ಕರ್ಮಿಗಳು ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಿದ್ದಾರೆ.