ಮನೆಯ ಹಲವು ಸ್ಪರ್ಧಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಬದಿದ್ದ. ಕೆಟ್ಟದಾಗಿ ವರ್ತಿಸಿದ್ದ, ಕ್ರೂರತನ ಮೆರೆದಿದ್ದ, ನಿಯಮಗಳನ್ನು ಮುರಿದಿದ್ದ ಇದೆಲ್ಲವನ್ನೂ ಪರಿಗಣಿಸಿ ಮಂಜನನ್ನು ಬಿಗ್​​ಬಾಸ್ ಹೊರಗೆ ಹಾಕಿದರು. ಹೀಗೆ ಹೊರ ತಳಲ್ಪಟ್ಟವರನ್ನು ಸುದೀಪ್ ವೇದಿಕೆ ಮೇಲೆ ಮಾತನಾಡಿಸಿರಲಿಲ್ಲ ಆದರೆ ಸುದೀಪ್ ಅವರು ಹೊರಗೆ ಬಂದ ಮಂಜ ಅವರನ್ನು ವೇದಿಕೆಗೆ ಕರೆಸಿ…