ಮಂಜ, ಹೊರಗೆ ಹೋದ ಬಳಿಕ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ಶುರುವಾಯ್ತು. ಶನಿವಾರ ಹೇಗೆ ಗಂಭೀರವಾಗಿ ಎಪಿಸೋಡ್ ನಡೆಸಿಕೊಟ್ಟಿದ್ದರೊ ಅದೇ ಗಂಭೀರತೆಯಿಂದ, ಶಿಸ್ತಿನಿಂದ ಭಾನುವಾರದ ಎಪಿಸೋಡ್ ಸಹ ಶುರು ಮಾಡಿದ ಸುದೀಪ್ ಅವರು, ಮಂಜನನ್ನು ಬಿಗ್​​ಬಾಸ್ ಹೊರಗೆ ಕಳಿಸಿದ್ದರ ಬಗ್ಗೆ ಮೊದಲಿಗೆ ಮಾತು ಆರಂಭಿಸಿದರು.