Vijay-Sangeetha: ಡಿವೋರ್ಸ್ ಗದ್ದಲದಿಂದ ಸುದ್ದಿಯಾಗಿದ್ದ ಸಿಎಂ ವಿಜಯ್ ಪತ್ನಿ ಸಂಗೀತಾ ಆ ಎಲ್ಲ ಬೆಳವಣಿಗೆ ನಂತರ ಇದೇ ಮೊದಲ ಬಾರಿ ಮಗಳು ದಿವ್ಯಾ ಸಶಾ ಜೊತೆ ಚೆನ್ನೈನಲ್ಲಿ ಬಂದಿಳಿದಿದ್ದಾರೆ.