ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಮೈಸೂರು ಅಚ್ಚುಮೆಚ್ಚಿನ ತಾಣ. ಅವರ ಬಹುತೇಕ ಸಿನಿಮಾಗಳು ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣವಾಗಿವೆ. ಈಗಲೂ ಧರ್ಮನ್ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿದ್ದು, ಸೋಮನಾಥಪುರದಲ್ಲಿ ಅಭಿಮಾನಿಗಳಿಗೆ ಕೈಬೀಸಿದ್ದಾರೆ ಹಾಗೂ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
Back to Entertainment
Entertainment
October 2, 2026 at 6:27 AM
ಮೈಸೂರು-ರಜನಿಕಾಂತ್ ನಡುವಿದೆ ಅವಿನಾಭಾವ ನಂಟು: ಸಾಂಸ್ಕೃತಿಕ ನಗರಿ ಮೇಲೆ ತಲೈವರ್ ಪ್ರೀತಿಗೆ ಇದುವೇ ಅಸಲಿ ಕಾರಣ
TV9 Kannada
Excerpt from TV9 Kannada.