2026ರ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ನೋಂದಣಿಯಾದ ಒಟ್ಟು ಎಲೆಕ್ಟ್ರಿಕ್ ವಾಹನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬೆಂಗಳೂರಿನಲ್ಲಿಯೇ ರಸ್ತೆಗಿಳಿದಿವೆ. ನಗರದಲ್ಲಿ ಪ್ರತಿದಿನ ಸರಾಸರಿ 430 ಹೊಸ ಇವಿ ವಾಹನಗಳು ನೋಂದಣಿಯಾಗುತ್ತಿದ್ದು, ರಾಜಧಾನಿಯ ಪ್ರಾಬಲ್ಯ ಮುಂದುವರಿದಿದೆ.
Back to Business
Business
September 28, 2026 at 11:52 AM
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ರಾಜ್ಯದ ಪೈಕಿ ಬೆಂಗಳೂರಿಗೇ ಅಗ್ರ ಸ್ಥಾನ: ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 430 ವೆಹಿಕಲ್ಗಳು ರಸ್ತೆಗೆ
TV9 Kannada
Excerpt from TV9 Kannada.