ಸೆಪ್ಟೆಂಬರ್ 28, ಸೋಮವಾರದಂದು ಭಾರತದ ಷೇರುಪೇಟೆ ಗಮನಾರ್ಹವಾಗಿ ಹಿನ್ನಡೆ ಕಂಡಿದೆ. ಬಿಎಸ್ಇ ಮತ್ತು ಎನ್ಎಸ್ಇ ಕೇಂದ್ರಗಳ ಹೆಚ್ಚಿನ ಸೂಚ್ಯಂಕಗಳು ಕುಸಿತ ಕಂಡಿವೆ. ಸರಾಸರಿಯಾಗಿ ಮಾರುಕಟ್ಟೆಯು ಶೇ. 1.5ರಿಂದ 2ರಷ್ಟು ಕುಸಿತ ಕಂಡಿದೆ. ಈ ಒಂದು ದಿನದ ವಹಿವಾಟಿನಲ್ಲಿ ಹೂಡಿಕೆದಾರರು 8.92 ಲಕ್ಷ ಕೋಟಿ ರೂನಷ್ಟು ನಷ್ಟ ಕಂಡಿದ್ದಾರೆ.
Back to Business
Business
September 28, 2026 at 12:22 PM
ಷೇರುಬಜಾರು ಅಲುಗಾಟ; ಸೆನ್ಸೆಕ್ಸ್, ನಿಫ್ಟಿ ಕುಸಿತ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಹಿನ್ನಡೆ; ಈ ಕುಸಿತಕ್ಕೆ ಪ್ರಮುಖ ಕಾರಣಗಳಿವು
TV9 Kannada
Excerpt from TV9 Kannada.