ದಸರಾ ಮತ್ತು ದೀಪಾವಳಿ ಹಬ್ಬದ ಶಾಪಿಂಗ್ ಸೀಸನ್‌ಗೂ ಮುನ್ನವೇ ಎಸಿ, ಟಿವಿ, ವಾಷಿಂಗ್ ಮೆಷಿನ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳ ಬೆಲೆ ಶೇ. 5 ರಿಂದ 8ರಷ್ಟು ಏರಿಕೆಯಾಗಲಿದೆ. ಕಚ್ಚಾವಸ್ತುಗಳ ದರ ಏರಿಕೆ ಮತ್ತು ಜಾಗತಿಕ ಬಿಕ್ಕಟ್ಟಿನಿಂದಾಗಿ ಅಕ್ಟೋಬರ್ 1ರಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.
Back to Business
Business
September 28, 2026 at 11:57 AM
ಅಕ್ಟೋಬರ್ 1 ರಿಂದ ಟಿವಿ, ಎಸಿ, ಗೃಹೋಪಯೋಗಿ ವಸ್ತುಗಳು ಭಾರೀ ದುಬಾರಿ!
Asianet Suvarna Business
Excerpt from Asianet Suvarna Business.