‘ರಾಮಾಯಣ’ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಈ ಚಿತ್ರವು ಮುಂಗಡ ಟಿಕೆಟ್ ಮಾರಾಟದಲ್ಲಿಯೇ 100 ಕೋಟಿ ರೂ.ಗಳ ಗಡಿ ದಾಟಿ ಸಾಗುತ್ತಿದೆ.
Back to Entertainment
Entertainment
November 3, 2026 at 10:45 AM
‘ರಾಮಾಯಣ’ ಅಡ್ವಾನ್ಸ್ ಬುಕಿಂಗ್: ನೂರು ಕೋಟಿ ದಾಟಿದ ಮುಂಗಡ ಗಳಿಕೆ
TV9 Kannada
Excerpt from TV9 Kannada.