ನಟಿ ಮೇಘನಾ ರಾಜ್ ಮತ್ತು ಕೋಮಲ್ ಕುಮಾರ್ ಅಭಿನಯದ 'ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದ ವೇಳೆ ಮೇಘನಾ ರಾಜ್ ಅವರು ನಟ ಜಗ್ಗೇಶ್ ತಮ್ಮ ಭವಿಷ್ಯ ನುಡಿದಿದ್ದ ಬಗ್ಗೆ ಕುತೂಹಲಕಾರಿ ಗುಟ್ಟೊಂದನ್ನು ಹಂಚಿಕೊಂಡಿದ್ದಾರೆ. ಎರಡು ಕಾಲಘಟ್ಟದ ವಿಭಿನ್ನ ಕಥೆಯನ್ನು ಈ ಚಿತ್ರ ಹೊಂದಿದೆ.