ಅಪ್ಪನೇ ರಾವಣನ ಪಾತ್ರ ಮಾಡುತ್ತಿದ್ದಾರೆ ಎಂಬ ವಿಷಯ ಯಶ್ ಮಗ ಯಥರ್ವ್‌ಗೆ ಆರಂಭದಲ್ಲಿ ಬೇಸರ ಮೂಡಿಸಿತ್ತಂತೆ. ಈ ಬಗ್ಗೆ ಯಶ್ ಇತ್ತೀಚಿನ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.