ರಾಮಾಯಣ ಸಿನಿಮಾ ರಿಲೀಸ್‌ ಹೊತ್ತಲ್ಲೇ ಯಶ್‌ಗೆ ಹೊಸತೊಂದು ತಲೆನೋವು ಶುರುವಾಗಿದೆ. ಇದನ್ನವರು ಸಂದರ್ಶನವೊಂದರಲ್ಲಿ ಓಪನ್‌ ಆಗಿ ಹೇಳಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಫ್ಯಾಮಿಲಿಮ್ಯಾನ್‌ ಅಂತಲೇ ಗುರುತಿಸಿvಕೊಂಡಿರುವ ಯಶ್‌ಗೆ ಹೀಗಾಗಬಾರದಿತ್ತು ಅಂತ ಅವರ ಫ್ಯಾನ್ಸ್‌ ಹೇಳ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು.. ಅಪ್ಪ ಹೀರೋ ಅಲ್ವಾ!