ಪಾಲಕ್ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಹಸಿರು ಸೊಪ್ಪು. ಇದನ್ನು ಜ್ಯೂಸ್ ರೂಪದಲ್ಲೂ ಸೇವಿಸಬಹುದು. ಪಾಲಕ್ ಪೋಷಕಾಂಶಗಳು ಕಣ್ಣು, ಎಲುಬು ಮತ್ತು ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ನೀಡಬಹುದು. ಹಾಗಾದರೆ ಇದನ್ನು ತಯಾರಿಸುವುದು ಹೇಗೆ, ಇದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
Back to Lifestyle
Lifestyle
September 25, 2026 at 2:47 PM
ಖಾಲಿ ಹೊಟ್ಟೆಯಲ್ಲಿ ಪಾಲಕ್ ಜ್ಯೂಸ್ ಕುಡಿಯುವವರು ತಪ್ಪದೆ ಈ ವಿಷಯಗಳನ್ನು ತಿಳಿದಿರಬೇಕು!
TV9 Kannada
Excerpt from TV9 Kannada.