ಮನೆಯ ಬಾಲ್ಕನಿ ಅಥವಾ ಚಾವಣಿಯ ಮೇಲಿರುವ ಜೇನುಗೂಡನ್ನು ಸುರಕ್ಷಿತವಾಗಿ ತೆಗೆಯಲು ಎಚ್ಚರಿಕೆ ಅಗತ್ಯ. ಪೆಟ್ರೋಲ್, ವಿನೆಗರ್ ಮತ್ತು ದಾಲ್ಚಿನ್ನಿ ಹೊಗೆಯಂತಹ ಮನೆಮದ್ದುಗಳನ್ನು ಬಳಸಿ ಜೇನುನೊಣಗಳನ್ನು ಓಡಿಸಬಹುದು. ಆದರೆ, ಅಪಾಯವಿದ್ದರೆ ತಜ್ಞರ ಸಹಾಯ ಪಡೆಯುವುದು ಉತ್ತಮ.
Back to Lifestyle
Lifestyle
September 25, 2026 at 2:30 PM
ಮನೆ ಬಳಿ ಜೇನುಗೂಡು ಕಟ್ಟಿ ತೊಂದ್ರೆ ಆಗ್ತಿದ್ಯಾ? ಹಾಗಿದ್ರೆ ಅದನ್ನು ಸುಲಭದಲ್ಲಿ ತೆಗೆಯುವ ತಂತ್ರ ಇಲ್ಲಿದೆ
Asianet Suvarna Lifestyle
Excerpt from Asianet Suvarna Lifestyle.