ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ, ಎರಡೂ ದೇಶಗಳು ಮತ್ತಷ್ಟು ಪ್ರಮುಖ ರಿಯಾಯಿತಿಗಳನ್ನು ನೀಡುವುದು ಕಷ್ಟಕರವಾಗುವ ಹಂತವನ್ನು ತಲುಪಿವೆ ಎಂದು ಹೇಳಲಾಗಿದೆ.
Back to Business
Business
October 5, 2026 at 7:02 AM
India US Trade Deal: ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ನಿರ್ಮಲಾ ಸೀತಾರಾಮನ್ ಮಹತ್ವದ ಹೇಳಿಕೆ!
News18 Kannada Business
Excerpt from News18 Kannada Business.