ನಿಮ್ಮ ಬಳಿ ಹಣ ಇದ್ದರೆ ನೀವು ಈ ಪೋಸ್ಟ್ ಆಫೀಸ್ ಸೂಪರ್‌ಹಿಟ್ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ. ನೀವು ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರದಲ್ಲಿ ಒಮ್ಮೆಗೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಗದಿತ ಅವಧಿಯ ಕೊನೆಯಲ್ಲಿ ನೀವು 2 ಲಕ್ಷ ರೂಪಾಯಿಗಳನ್ನು ಪಡೆಯಬಹುದು.
Back to Business
Business
October 5, 2026 at 6:41 AM
Post Office Superhit Scheme: ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ₹1 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ ₹2 ಲಕ್ಷ ಸಿಗುತ್ತದೆ! ಲೆಕ್ಕಾಚಾರ ಇಲ್ಲಿದೆ ನೋಡಿ
News18 Kannada Business
Excerpt from News18 Kannada Business.