ದೇಶದಲ್ಲಿ ಇದೀಗ ಅನಿಶ್ಚಿತ ಪರಿಸ್ಥಿತಿ ಉಂಟಾಗಿದೆ. ಅತ್ತ ಯುದ್ಧ, ಹಣದುಬ್ಬರ ಈ ಮಧ್ಯೆ ಸ್ಟಾರ್ಟ್ ಅಪ್ಗಳಿಗೆ ಹಣ ಸಂಗ್ರಹಿಸುವ ಬಗ್ಗೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಕೆಟ್ಟದಾಗಿರಬಹುದು ಎಂದು ಹೇಳಿದ್ದಾರೆ.
Back to Business
Business
October 5, 2026 at 7:52 AM
Advice For Startups: ‘ಈಗಲೇ ಹಣ ಸಂಗ್ರಹಿಸಿ, ಮುಂದಿನ ವರ್ಷ ಕೆಟ್ಟದಾಗಿರಬಹುದು’ ಸ್ಟಾರ್ಟ್ಅಪ್ಗಳಿಗೆ ಉದ್ಯಮಿ ನಿಖಿಲ್ ಕಾಮತ್ ಎಚ್ಚರಿಕೆ!
News18 Kannada Business
Excerpt from News18 Kannada Business.