ದಸರಾ ಮತ್ತು ದೀಪಾವಳಿ ಹಬ್ಬದ ಮುನ್ನವೇ ಎಸಿ, ಟಿವಿ, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಶೇ. 5ರಿಂದ 8ರಷ್ಟು ಏರಿಕೆಯಾಗಲಿದೆ. ತಾಮ್ರ, ಉಕ್ಕು ಮತ್ತು ಪ್ಲಾಸ್ಟಿಕ್‌ನಂತಹ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವೇ ಈ ದಿಢೀರ್ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
Back to Lifestyle
Lifestyle
September 27, 2026 at 6:46 AM
ಹಬ್ಬದ ಮುನ್ನ ಗ್ರಾಹಕರಿಗೆ ಶಾಕ್: ವಾಷಿಂಗ್ ಮಷಿನ್, ಫ್ರಿಡ್ಜ್, ಟಿವಿ, ಎಸಿ ಸೇರಿ ಇವೆಲ್ಲವುಗಳ ಬೆಲೆ ದಿಢೀರ್ ಏರಿಕೆ?
Asianet Suvarna Lifestyle
Excerpt from Asianet Suvarna Lifestyle.