ಮನಿ ಪ್ಲಾಂಟ್ ಅನ್ನು ಅನೇಕ ಜನರು ಮನೆಯಲ್ಲಿ ಬೆಳೆಸುತ್ತಾರೆ. ಅದು ಹಣ ಮತ್ತು ಹಸಿರು ತರುತ್ತದೆ ಎಂದು ಅವರು ನಂಬುತ್ತಾರೆ. ಆದರೆ ಈ ಸಸ್ಯಕ್ಕೆ ಮನಿ ಪ್ಲಾಂಟ್ ಎಂಬ ಹೆಸರು ಏಕೆ ಬಂತು ಗೊತ್ತಾ?