ನೀವೇ ಎಷ್ಟೇ ಎಕ್ಸ್ ಫರ್ಟ್ ಆಗಿದ್ರೂ ಅಡುಗೆ ಮಾಡುವಾಗ ಈ ಐದು ತಪ್ಪುಗಳನ್ನು ಮಾಡಿದ್ರೆ ನೀವೂ ತಯಾರಿಸುವ ಆಹಾರ ರುಚಿಯಾಗುವುದಿಲ್ಲ. ಅಂದುಕೊಂಡಂತೆ ರುಚಿ ಬರದಿದ್ರೆ ನಿಮ್ಮ ಶ್ರಮವೆಲ್ಲಾ ವ್ಯರ್ಥವಾಗುತ್ತದೆ.