ನಟಿ ತಾಪ್ಸಿ ಪನ್ನು (Taapsee Pannu) ತಮ್ಮ ಮಾತು ಮತ್ತು ಕೃತಿಗಳಿಂದ ಆಗಾಗ ವಿವಾದಗಳಿಗೆ ಗುರಿಯಾಗುತ್ತಿದ್ದಾರೆ. ಕ್ಯಾಸ್ಟಿಂಗ್ ಕೌಚ್‌ನಿಂದ ಹಿಡಿದು ದಕ್ಷಿಣ ಭಾರತದ ಚಿತ್ರರಂಗ, ಅಲ್ಲಿನ ನಿರ್ದೇಶಕರ ಬಗ್ಗೆಯೂ ಕಟುವಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದಿದೆ ಈ ನಟಿ. ತನ್ನ ಮೇಲೆ ಎಷ್ಟೇ ಟ್ರೋಲಿಂಗ್ ಆದ್ರೂ, ಸೊಪ್ಪು ಹಾಕದೆ ಮುನ್ನುಗ್ಗುವ ಎದೆಗಾರಿಕೆ ಈ ನಟಿಗಿದೆ.
Back to Entertainment
Entertainment
September 25, 2026 at 2:44 PM
ಹೀರೋ ಪತ್ನಿಯರಿಗೆ ನಾವೂ ಇಷ್ಟವಾಗಬೇಕು... ತಾಪ್ಸಿ ಪನ್ನು ಅವರ ಶಾಕಿಂಗ್ ಹೇಳಿಕೆ!
Filmibeat Kannada
Excerpt from Filmibeat Kannada.